ನನ್ನ ವಿದ್ಯಾಬ್ಯಾಸದ ಅವಧಿಯಲ್ಲಿ ಖಂಡ ಸದಕಿ ಡಿ ಎಸ್ ಶಮಂತ.
ನಮಸ್ಕಾರ ಗೆಳೆಯರೇ ನಾನು ಐ ಟಿ ಐ ವಿದ್ಯಾಭ್ಯಾಸ ಮಾಡುವಾಗ ನಮ್ಮ ಕಾಲೇಜ್ನ ವತಿಯಿಂದ ಇಂಡಸ್ಟ್ರಿಯಲ್ ವಿಸಿಟಿಗೆ ಅಯೋಜಿಸಿದರು. ವಿಧ್ಯಾರ್ಥಿಗಳಿಗೆ ರೇಡಿಯೋ ಟ್ರಾನ್ಸ್ಮಿಟರ್ನ ಬಗ್ಗೆ ಅಧಿಕ ವಿವರಗಳಿಗಾಗಿ 91.1fm ಹಾಗೂ ಆಕಾಶವಾಣಿ ರೇಡಿಯೋ ಸ್ಟೇಷನ್ಗಳಿಗೆ ಇಂಡಸ್ಟ್ರಿಯಲ್ ವಿಸಿಟಿಗೆ ಕರೆದುಕೊಂಡು ಹೋಗಿದ್ದರು. ನಂತರ ನಮಗೆ ವಿಧ್ಯಾರ್ಥಿ ಒಬ್ಬ ತಿಳಿಸಿದ ನಮ್ಮ ಊರಿನಲ್ಲಿ ಒಂದು ರೇಡಿಯೋ ಸ್ಟೇಷನ್ ಇದ್ದೆ ಅನ್ನೋ ಆಶ್ಚರ್ಯಕರ ವಿಷಯ.
ಆಶ್ಚರ್ಯ ಯಾಕೆಂದರೆ ಬೆಂಗಳೂರಿನಿಂದ 50 km ದೊರವಿರುವ ಒಂದು ಹಳ್ಳಿಯಲ್ಲಿ ರೇಡಿಯೋ ಸ್ಟೇಷನ್ ಇರುವುದರಿಂದ.
ಆ ರೇಡಿಯೋ ಸ್ಟೇಷನ್ ಹೆಸರು "90.4 ಸಾರಥಿ ಝಲಕ್".
ಸಾರಥಿ ಝಲಕ್ ಎಂಬ ಸಮುದಾಯ ರೇಡಿಯೋ ಸ್ಟೇಷನ್ ಮಹಿಳೆಯರು ಪ್ರಾರಂಭಿಸಿರುವ ಸಮಸ್ತೆ.
ಇದರ ಸಂಚಾಲಕರು ಡಿ.ಎಸ್.ಶಮಂತ ಅವರು, ಆಗಸ್ಟ್ 2012ರಲ್ಲಿ 90.4 ಸಾರಥಿ ಝಲಕ್ ರೇಡಿಯೋ ಸ್ಟೇಷನ್ ಅನ್ನು ಅನುಗೊಂಡನಹಳ್ಳಿಯಲ್ಲಿ ಸ್ಥಾಪಿಸಿದರು.
90.4 ಸಾರಥಿ ಝಲಕ್ನಲ್ಲಿ ಹಳ್ಳಿಯ ಹೆಣ್ಣುಮಕ್ಕಳು,ಗೃಹಿಣಿಯರು,ಯುವಕರು,ವಿಧ್ಯಾರ್ಥಿಗಳು RJ ಗಳವೃತ್ತಿಗೆ ಕಾರ್ಯನಿರ್ವಹಿಸುತ್ತಿದ್ದರು.
ಸಾರಥಿ ಝಲಕ್ ಸಮುದಾಯ ರೇಡಿಯೋ ಸ್ಟೇಷನ್ ಹೊಸಕೋಟೆ ತಾಲ್ಲೂಕಿನ ಅನುಗೊಂಡನಹಳ್ಳಿಯಲ್ಲಿ ಸ್ಥಾಪಿತವಾಗಿದೆ.
ನಾವು ಸಾರಥಿ ಝಲಕ್ಗೆ ಭೇಟಿನೀಡಿದಾಗ ಜಯಮಾಲಾ ಅವರು ಅಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದರು.
ಆದರೂ ನಾವು ಹೆಮ್ಮೆಪಡುವ ವಿಷಯ ಏನೆಂದರೆ ಸಮಾಜಕ್ಕಾಗಿ ಒಬ್ಬ ಮಹಿಳೆ ಸದನೆಯಹಾದಿಹಿಡಿದು ಹಳ್ಳಿಗಾಡಿನ ಜನರಿಗೆ ಜಾಗೃತಿಮುಡಿಸುತ್ತ ವಿಧ್ಯಾರ್ಥಿಗಳಿಗೆ ಕಲಿಸುತ, ಹೆಣ್ಣುಮಕ್ಕಳಿಗೆ ಪ್ರೋತ್ಸಾಹಿಸುತ್ತಿರುವ ಡಿ ಎಸ್ ಶಮಂತ ಅವರಿಗೆ ಧನ್ಯವಾದಗಳು.
********************************************************

ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ.
********************************************************
ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ.
0 comments:
Post a Comment