Tuesday, 10 October 2017

ಆಮೆಯ ರೂಪದಲ್ಲಿ ಹುಟ್ಟಿದ ಮಗು: ಪ್ರಪಂಚ ಕಂಡ ವಿಚಿತ್ರ ಜನರನ್ನು ನೋಡಿ….

October 10, 2017


ಆಮೆಯ ರೂಪದಲ್ಲಿ ಹುಟ್ಟಿದ ಮಗು: ಪ್ರಪಂಚ ಕಂಡ ವಿಚಿತ್ರ ಜನರನ್ನು ನೋಡಿ….


ಬಹಳಷ್ಟು ಜನರು ಸಾಮಾನ್ಯರಿಗಿಂತ ವಿಚಿತ್ರವಾಗಿ ಹುಟ್ಟುತ್ತಾರೆ. ದೇಶದ ವಿವಿಧೆಡೆಗಳಲ್ಲಿ ಇಂತಹ ಜನನಗಳು ನಡೆಯುತ್ತಲೇ ಇರುತ್ತವೆ. ಗರ್ಭಾವಸ್ಥೆಯಲ್ಲಿದ್ದಾಗ ಉಂಟಾಗುವ ಸಮಸ್ಯೆಗಳು, ಹಾಗು ಜೀನ್ ಗಳ ಸಮಸ್ಯೆಯಿಂದಲೂ ವಿಚಿತ್ರ ಮಕ್ಕಳು ಹುಟ್ಟುತ್ತಾರೆ. ನಾವು ಇಂತಹ ಅಪೂರ್ವಜನರ ಕೆಲವು ಫೋಟೊಗಳನ್ನು ತಂದಿದ್ದೇವೆ.

ಕೊಲಂಬಿಯದ ಹುಡುಗನ ಬೆನ್ನು ಆಮೆಯಂತೆ ಇದ್ದು, ಹುಟ್ಟಿನಿಂದಲೇ ಆತ ಹೀಗೆಯೇ ಇದ್ದಾನೆ. ಈ ಹೆಚ್ಚುವರಿ ಮಾಂಸದ ಭಾರ ಅವನ ದೇಹದ ಭಾರದ ಶೇ. 20ರಷ್ಟು ಇದೆ.  ಬ್ರಿಟನ್‍ನ ಓರ್ವ ವೈದ್ಯರು ಈ ಬಾಲಕನಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈಗ ಆತ ಸಾಮಾನ್ಯ ಮನುಷ್ಯನಂತೆ ಆಗಿದ್ದಾನೆ.

ಝಾಂಗ್ ಹೊಂಗ್‍ಮಿಂಗ್ ಹುಟ್ಟುವಾಗ ಆತನ ಮೇಲೆ ಸಣ್ಣಮಟ್ಟಿನ ಹೆಚ್ಚುವರಿ ಕೂದಲುಗಳಿತ್ತು. ಆದರೆ ಅದು ದೊಡ್ಡದಾಗುತ್ತಾ ಹೋಯಿತು. ಈಗ ಅವನ ದೇಹವವನ್ನು ಆವರಿಸಿದೆ. ಈವರೆಗೆ ಇಂತಹ ಕಂಡಿಶನ್ ಯಾವ ಮನುಷ್ಯನಿಗೂ ಆಗಿಲ್ಲ.

ಲಿಜಿಯಾವೊಯೂಆನ್ ಒಂದು ಸಣ್ಣ ಜನನ ಮಾರ್ಕ್‍ನೊಂದಿಗೆ ಹುಟ್ಟಿದ್ದಾಳೆ. ಆದರೆ ನಿಧಾನವಾಗಿ ಅದು ದೊಡ್ಡದಾಗುತ್ತಾ ಹೋಯಿತು. ಅವನ ಶರೀರದಲ್ಲಿ ಕಂದು ಬಣ್ಣದ ಕೂದಲು ಇದೆ. ಜನರು ಈಗ ಅವಳನ್ನುಕ್ಯಾಟ್ ಲೇಡಿ ಎಂದು ಕರೆಯುತ್ತಿದ್ದಾರೆ.

 ಎನ್ ಹುಟ್ಟಿದಾಗ ಅವನ ಅರ್ಧಮುಖದಲ್ಲಿ ಕೂದಲು ಮತ್ತು ಜನನಗುರತು ಇತ್ತು. ಹೀಗೆಯೇ ಕಪ್ಪು ಕೂದಲು ಮತ್ತು ಜನನಗುರುತು ಕೂಡಾ ದೊಡ್ಡದಾಗುತ್ತಿದೆ.



Written by

We are Creative Blogger Theme Wavers which provides user friendly, effective and easy to use themes. Each support has free and providing HD support screen casting.

0 comments:

Recent posts

# STETHOSCOPE ಪ್ಯಾರಿಸ್ನ ನೆಕರ್-ಎನ್ಫಾಂಟ್ಸ್ ಮ್ಯಾಲೇಡ್ಸ್ ಆಸ್ಪತ್ರೆಯಲ್ಲಿ 1816 ರಲ್ಲಿ ರೆನೆ ಲಾನೆಕ್ ಅವರು ಸ್ಟೆತೊಸ್ಕೋಪ್ ಅನ್ನು ಫ್ರಾನ್ಸ್ನಲ್ಲಿ ಕಂಡುಹಿಡಿದರ...

 

© 2013 ವಿಶೇಷವಾಣಿ. All rights resevered. Designed by Templateism | Blogger Templates

Back To Top