ಬರ್ಲಿನ್: ಜೋರಾಗಿ ಬೀಸುತ್ತಿದ್ದ ಗಾಳಿಯ ನಡುವೆಯೂ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನವಾದ ಏರ್‍ಬಸ್ ಎ380 ವಿಮಾನ ಜರ್ಮನಿಯ ಡಸ್ಸೆಲ್‍ಡಾರ್ಫ್ ನಲ್ಲಿ ಲ್ಯಾಂಡಿಂಗ್.
ಜೋರಾಗಿ ಬೀಸುತ್ತಿರೋ ಗಾಳಿಯ ಮಧ್ಯೆ ವಿಮಾನ ಅಲುಗಾಡುತ್ತಲೇ ಕೆಳಗೆ ಬಂದಿದೆ. ರನ್‍ವೇ ಗೆ ಇಳಿದ ನಂತರ ವಿಮಾನ ಭಯ ಹುಟ್ಟಿಸುವ ರೀತಿಯಲ್ಲಿ ಚಕ್ರಗಳು ಹಳ್ಳದಲ್ಲಿ ಹೋಗುವಹಾಗೆ ಜಿಗಿಯುತ್ತ ರನವೇಯಲ್ಲಿ ಲ್ಯಾಂಡಿಂಗ್. ಕೆಲವು ಸೆಕೆಂಡ್‍ಗಳ ಕಾಲ ಈ ರೀತಿ ಆಗಿದ್ದು ನಂತರ ಪೈಲಟ್ ವಿಮಾನವನ್ನ ನಿಯಂತ್ರಣಕ್ಕೆ ತಂದಿದ್ದಾರೆ. ಆದ್ರೆ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಯಾವ ರೀತಿಯ ಅನುಭವವಾಗಿರಬಹದು ಎಂಬುದು ಊಹಿಸಲುಸಾದ್ಯಾ.
ಈ ವಿಡಿಯೋವನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಈ ವಿಡಿಯೋವನ್ನು ನೋಡಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಇದು ಪೈಲಟ್‍ನ ಚತುರ್ಯದಿಂದ. ಅನಿರೀಕ್ಷಿತ ಗಾಳಿಯ ರಭಸದ ಮಧ್ಯೆಯೂ ವಿಮನವನ್ನ ರನ್‍ವೇ ನಲ್ಲಿ ಸರಿಯಾದ ಕ್ರಮದಲ್ಲಿ ಬರುವಂತೆ ತನ್ನ ಹಿಡಿತವನ್ನು ಸಾಧಿಸಿದರು.
600ಕ್ಕೂ ಹೆಚ್ಚು ಪ್ರಯಾಣಿಕರನ್ನ ಕರೆದೊಯ್ಯಬಲ್ಲ ಸಾಮಥ್ರ್ಯವುಳ್ಳ ಏರ್‍ಬಸ್ ಎ380 ವಿಮಾನ ವಿಶ್ವದ ಅತೀ ದೊಡ್ಡ ಪ್ಯಾಸೆಂಜರ್ ವಿಮಾನ ಎನಿಸಿಕೊಂಡಿದೆ.
ಅಕ್ಟೋಬರ್ 5ರಂದು ಈ ಘಟನೆ ನಡೆದಿದ್ದು, ಪ್ರಯಾಣಿಕರಿಗಾಗಲೀ, ವಿಮಾನದ ಸಿಬ್ಬಂದಿಗಾಗಲೀ ಇದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಎಮಿರೈಟ್ಸ್‍ನ ವಕ್ತಾರರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.


0 comments:
Post a Comment