Showing posts with label ಜನಸಾಮಾನ್ಯರು. Show all posts
Showing posts with label ಜನಸಾಮಾನ್ಯರು. Show all posts

Wednesday, 15 November 2017

ಮಗುವಿನ ಚಿಕಿತ್ಸೆಗೆ ಸಾಮಾಜಿಕ ಜಾಲತಾಣದ ಸಹಾಯದಿಂದ ಬಡವರಿಗೆ ಸಹಾಯ ಮಾಡಿದ ಒಬ್ಬ ಬಸ್ ಪ್ರಯಾಣಿಕ ಯುವಕ.youth help to poor parents to treatment they baby with the help social media.

ಸೈಯದ್


ನಮಸ್ಕಾರ ಗೆಳೆಯರೇ ಇವತ್ತಿನ ವಿಷಯ ಬಹಳಷ್ಟುಮಂದಿ ಸಾಮಾಜಿಕ ಜಾಲತಾಣವನ್ನು ಹೇಗೆ ಉಪಯೋಗಿಸಿಕೊಳಬೇಕು ಅನ್ನೋ ಸಂದೇಶ ಕೊಡುತಾರೆ. ಅಂಥವರಲ್ಲಿ ತುಮಕೂರಿನ  ಸೈಯದ್ ಅವ್ರು ಉದಾಹರಣೆ.


ಕೇವಲ ಬಸ್ ನಲ್ಲಿ ಒಮ್ಮೆ ಭೇಟಿಯಾಗಿ ಇವತು ಒಂದು ಚಿಕ್ಕ ಪ್ರಾಣವನ್ನು ಕಾಪಾಡುವ ಕೆಲಸ ಮಾಡಿದ್ದರೆ.

ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.

ಟಿಕ್ಕೆಟಿಗೂ ಹಣವಿಲ್ಲದೆ ಟಿಕ್ಕೆಟಿಗಾಗಿ ಸಹಾಯಕೇಳಿದ ಬಡ ತಂದೆ ತಾಯಿಯ ನೋವನ್ನು ಕೇಳಿದ ಯುವಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಚಿತ್ರೀಕರಿಸಿದ ವಿಡಿಯೋದಿಂದ ಪುಟ್ಟ ಮಗುವಿನ ಹೃದಯ ಚಿಕಿತ್ಸೆಗೆ ಬೇಕಾಗಿದ್ದ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿ ಇಂದು 14/11/2017 ರಂದು ಚಿಕಿತ್ಸೆಗಾಗಿ ಜೈದೇವ
ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಹಳಷ್ಟು ಮಂದಿ ಸಹಾಯ ಮಾಡಿ ಮಾನವೀಯತೆ ಇನ್ನು ಈ ಭೂಮಿಮೇಲೆ ಉಳಿದಿದೆ ಅನೋಕ್ಕೆ ಶಕ್ಷಿಯಾಗಿದ್ದರೆ.

ಸಹಮಾಡಿದ ದನಿಗಳಿಗೆ ಕೋಟಿ,ಕೋಟಿ,ಧನ್ಯವಾದಗಳು.

ಕೆಳಗಿನ ವಿಡಿಯೋ ನೋಡಿ ನಿಮ್ಮ ಕೈಯಲ್ಲಿ ಆಗುವಷ್ಟು ಸಹಾಯ ಮಾಡಿ.
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಡಿಯೋ ನೋಡಿ.

ಧನ್ಯವಾದಗಳು.



********************************************************************************

 ನಮಸ್ಕಾರ ಗೆಳೆಯರೇ ನನ್ನ ಹೆಸರು ಬಾಬಾಜಾನ್ ಯಡ್ದ್ಗನಹಳ್ಳಿ,
ನಾನು ಕನ್ನಡದಲ್ಲಿ ಟೇಕ್ ವಿಡಿಯೋಸ್ ಸಾಮಾಜಿಕ ವಿಷಯಗಳು ಹಾಗೂ ತೇಚ್ನಲೊಜಿಸ್ ಸಂಭಂದಪಟ್ಟ ವಿಷಯಗಳ ಬಗ್ಗೆ ನನ್ನ ಬ್ಲೊಗ್ ಹಾಗೂ ಯೌಟ್ಯೂಬ್ ಚನ್ನೆಲ್ ಅದ
https://www.youtube.com/user/Babajansuhana
ನ ಮೂಲಕ ತಿಳಿಸುತ್ತೆನೆ.

Recent posts

# STETHOSCOPE ಪ್ಯಾರಿಸ್ನ ನೆಕರ್-ಎನ್ಫಾಂಟ್ಸ್ ಮ್ಯಾಲೇಡ್ಸ್ ಆಸ್ಪತ್ರೆಯಲ್ಲಿ 1816 ರಲ್ಲಿ ರೆನೆ ಲಾನೆಕ್ ಅವರು ಸ್ಟೆತೊಸ್ಕೋಪ್ ಅನ್ನು ಫ್ರಾನ್ಸ್ನಲ್ಲಿ ಕಂಡುಹಿಡಿದರ...

Search This Blog

ವಿಶೇಷವಾಣಿ. Powered by Blogger.

Followers

 

© 2013 ವಿಶೇಷವಾಣಿ. All rights resevered. Designed by Templateism | Blogger Templates

Back To Top