ನಮಸ್ಕಾರ ಗೆಳೆಯರೇ ಇವತಿನ ದಿನಗಳಲ್ಲಿ youtube ಪ್ರತಿಯೊಬ್ಬರ ಬಳಕೆ ಆಗುವ ಹಾಗೂ ಮನುರಂಜಿಸುವ ಅತಿ ದೊಡ್ಡ search ಎಂಜಿನ್.
Youtube ಹೇಗೆ,ಯಾರು, ಯಲ್ಲಿ ಹಾಗೂ youtube ನಲ್ಲಿ ಉಪ್ಲೋಡ್ ಅದ ಮೊದಲ ವಿಡಿಯೋ ಯಾವ್ದು.
Youtube ಅನೋ search engine PAY PAL ಉದ್ಯೋಗಿಗಳು VIDEO SHARE ಮಾಡುವುದಕ್ಕೆ ಹಾಗೂ ನೋಡುವುದಕ್ಕೆ ಅನುಕೂಲಕರವಾದ ಒಂದು WEBSITE ಅನ್ನು ಇಂಟರ್ನೆಟ್ ಡೊಮೈನ್ (WEBSITE ಹೆಸರು) ನಲ್ಲಿ WWW.YOUTUBE.COM ಸೋಮವಾರ ಫೆಬ್ರವರಿ 14,2005 ರಾತ್ರಿ 9 ಘಂಟೆ 13 ನಿಮಿಷಕ್ಕೆ ತಯಾರು ಮಾಡಿದ್ದರು.
YOUTUBE ಅನೋ SEARCH ENGINE ಕಂಡುಹಿಡಿದವರು.
ಚಡ್ ಹಾರಲೇ, ಸ್ಟೀವ್ ಚೆನ್ ಹಾಗೂ ಜವೆದ್ ಕರೀಂ.
ಈ ಮೂವರು PAY PAL ನಲ್ಲಿ ಕೆಲಸ ಮಾಡುವಾಗ ಈ ಮನುರಂಜಿತವಾದ ವೆಬ್ಸೈಟ್ಗೆ ಜೀವ ಕೋಟರು.
YOUTUBE ನಲ್ಲಿ UPLOAD ಅದ ಮೊದಲ VIDEO 'ME AT THE ZOO'.ಏಪ್ರಿಲ್ 23 2005 ರಂದು YOUTUBE ನ ಮಾಲೀಕರಲ್ಲಿ ಒಬ್ಬರಾದ JAWED KARIM ಅವರು ಸನ್ ಡಿಗೋ ಮೃಗಾಲಯದಲ್ಲಿ ತೆಗೆದ 19 ನಿಮಿಷಗಳ VIDEOವನ್ನು ಸಫಲವಾಗಿ UPLOAD ಮಾಡಿದರು.
ಈಗ 'ME AT THE ZOO' ವಿಡಿಯೋಗೆ 42million ವೀಕ್ಷಕರು ನೋಡಿದರೆ.
ಧನ್ಯವಾದಗಳು ಗೆಳೆಯರೇ ತಪ್ಪುಗಳಿದರೆ ಕ್ಷಮಿಸಿ.

5 comments:
Fantastic article.. Keep it up and keep going with innovative ideas and thoughts
Nice information TechBaba....
Well done and keep it up
Nice information TechBaba....
Well done and keep it up
Thank you very much for ur support.
Thank u bro
Post a Comment